ರಷ್ಯಾದ ಸರಟೋವ್ನಲ್ಲಿರುವ 38 ಅಂತಸ್ತಿನ ಕಟ್ಟಡದ ಮೇಲೆ ಉಕ್ರೇನಿಯನ್ ಡ್ರೋನ್ ದಾಳಿ ಮಾಡಿದೆ. ಅಮೆರಿಕದ ಟ್ವಿನ್ ಟವರ್ ದಾಳಿಯಂತೆಯೇ ಉಕ್ರೇನ್ ರಷ್ಯಾದ ಮೇಲೆ ದಾಳಿ ನಡೆಸಿದೆ. ಉಕ್ರೇನ್ನಲ್ಲಿ ಡ್ರೋನ್ ದಾಳಿಯಲ್ಲಿ ಮಹಿಳೆ ಸೇರಿದಂತೆ 4 ಜನರು ಗಾಯಗೊಂಡಿದ್ದಾರೆ.