ಭಾರತೀಯ ವೀರರಾದ ಮನು ಭಾಕರ್ ಅವರು ದೆಹಲಿಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಮನು ಭಾಕರ್ ಅವರು ಒಲಿಂಪಿಕ್ ಶೂಟಿಂಗ್ನಲ್ಲಿ 2 ಪದಕಗಳನ್ನು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ರಾಹುಲ್ ಗಾಂಧಿ ಮನು ಭಾಕರ್ ಗೆ ಹೂ, ಸಿಹಿ ನೀಡಿ ಅಭಿನಂದಿಸಿದರು.