ಸಿಲಿಂಡರ್ ಸ್ಫೋಟದಿಂದ ರೈಲ್ವೆ ನೌಕರನಿಗೆ ಗಾಯ
ನಾಗರಕೋಯಿಲ್ ಜಂಕ್ಷನ್ ರೈಲು ನಿಲ್ದಾಣದಲ್ಲಿ ಅಗ್ನಿಶಾಮಕ ಸಿಲಿಂಡರ್ ಸ್ಫೋಟಗೊಂಡು ರೈಲ್ವೆ ನೌಕರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಕ್ರಿಸ್ಟೋಫರ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.