Kannada Latest News ಕಾನ್ಪುರದಲ್ಲಿ ಶೇ.93ರಷ್ಟು ಭಾರಿ ಮಳೆ ಸಾಧ್ಯತೆ: ಟೆಸ್ಟ್ ಪಂದ್ಯಕ್ಕೆ ಸಂಕಷ್ಟ September 27, 2024September 27, 2024 AASAI MEDIA ಭಾರತ ಮತ್ತು ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ ಪಂದ್ಯ ನಡೆಯಲಿರುವ ಕಾನ್ಪುರದಲ್ಲಿ ಇಂದಿನಿಂದ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೊದಲ ದಿನ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ 93% ಎಂದು ವರದಿಯಾಗಿದೆ.