ಕವಿಷ್ಣು ನ್ಯಾಯಾಲಯದ ಕಸ್ಟಡಿಗೆ

ವಿವಾದಿತ ಭಾಷಣ ಪ್ರಕರಣದಲ್ಲಿ ಬಂಧಿತರಾಗಿರುವ ಮಹಾವಿಷ್ಣುವಿನ ನ್ಯಾಯಾಲಯದ ಕಸ್ಟಡಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಲಾಗಿದೆ. ಆತನನ್ನು ಜೈಲಿನಿಂದ ವಿಡಿಯೋ ಮೂಲಕ ಹಾಜರುಪಡಿಸಲಾಗಿದ್ದು, ಅಕ್ಟೋಬರ್ 4ರವರೆಗೆ ಕಸ್ಟಡಿಯಲ್ಲಿಡಲು ಆದೇಶಿಸಲಾಗಿದೆ.