About us ಡೆಹ್ರಾಡೂನ್‌ನಲ್ಲಿ ಲಘು ಭೂಕಂಪ August 26, 2024August 26, 2024 AASAI MEDIA ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ನಿನ್ನೆ ರಾತ್ರಿ 9.56ಕ್ಕೆ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.1ರಷ್ಟು ದಾಖಲಾಗಿದೆ.