ಮೇಘದಾಟು ಅಣೆಕಟ್ಟೆಗೆ ಎಂದಿಗೂ ಅವಕಾಶ ನೀಡಬಾರದು





ಮೇಘದಾಟು ಅಣೆಕಟ್ಟಿಗೆ ಎಂದಿಗೂ ಅನುಮತಿ ನೀಡಬಾರದು ಎಂದು ತಮಿಳುನಾಡು ಸರ್ಕಾರ ಅರ್ಜಿಯಲ್ಲಿ ಒತ್ತಾಯಿಸಿದೆ.

ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿ ಸಚಿವ ದುರೈಮುರುಗನ್ ಮನವಿ ಸಲ್ಲಿಸಿದ್ದಾರೆ.